{"product_id":"our-daily-bread-annual-edition-kannada-2027","title":"Our Daily Bread Kannada Annual Edition 2027","description":"\u003cp class=\"p1\"\u003e\u003cb\u003eಬಹುತೇಕ ಅನಿಶ್ಚಿತತೆ ಮತ್ತು ಗೊಂದಲಮಯವಾಗಿರುವ ಈ ಲೋಕದಲ್ಲಿ, “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ” (ಕೀರ್ತನೆ 119:105) ಎಂದು ತನ್ನ ಕರ್ತನಿಗೆ ಹೇಳಿದ ಕೀರ್ತನೆಗಾರನ ಮಾತುಗಳಲ್ಲಿ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಕಂಡುಕೊಳ್ಳಿರಿ.\u003c\/b\u003e\u003c\/p\u003e\n\u003cp class=\"p2\"\u003e2027ರ ಈ ವಾರ್ಷಿಕ ಆವೃತ್ತಿಯು 366 ನೀತಿಬೋಧನಾ ಕಥೆಗಳು, ಉತ್ತೇಜನ ನೀಡುವ ಉಲ್ಲೇಖಗಳು ಹಾಗೂ ಮುಖ್ಯವಾಗಿ ದೇವರ ವಾಕ್ಯದ ಮೂಲಕ ನಿಮ್ಮ ಜೀವನದ ಪ್ರತಿದಿನವನ್ನು ದೇವರ ವಾಕ್ಯದ ಬೆಳಕಿನಲ್ಲಿ ಕಾಣುವಂತೆ ಪ್ರೋತ್ಸಾಹಿಸುತ್ತದೆ ಮತ್ತು ಪ್ರೇರೇಪಿಸುತ್ತದೆ.\u003c\/p\u003e\n\u003cp class=\"p2\"\u003eನೀವು ಎಷ್ಟೇ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಅಥವಾ ನಿಮ್ಮ ಮುಂದಿನ ದಾರಿ ಎಷ್ಟೇ ಕಠಿಣವಾಗಿ ಕಾಣುತ್ತಿದ್ದರೂ, \u003cspan class=\"s1\"\u003e\u003cb\u003e“ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವವನು”\u003c\/b\u003e\u003c\/span\u003e (ಕೀರ್ತನೆ 18:28) ಆದ ಕರ್ತನೊಂದಿಗೆ ಪ್ರತಿಯೊಂದು ಹೆಜ್ಜೆಯನ್ನೂ ಇಟ್ಟು ಭರವಸೆಯಿಂದ ಮುಂದುವರಿಯಿರಿ.\u003c\/p\u003e\n\u003ch3\u003e\u003cspan class=\"s1\"\u003e\u003cb\u003eನಮ್ಮ ಅನುದಿನದ ಆಹಾರದ ಬಗ್ಗೆ\u003c\/b\u003e\u003c\/span\u003e\u003c\/h3\u003e\n\u003cp class=\"p2\"\u003e\u003cb\u003eನಮ್ಮ ಅನುದಿನದ ಆಹಾರ\u003c\/b\u003e ವಿಶ್ವದಾದ್ಯಂತ ವಿತರಿಸಲ್ಪಡುತ್ತಿದ್ದು, 50ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ. ಪ್ರತಿ ತಿಂಗಳು ಲಕ್ಷಾಂತರ ಓದುಗರು ಪ್ರೇರಣೆ, ಸಾಂತ್ವನ, ಶಾಂತಿ, ಸಮಾಧಾನ ಮತ್ತು ಭರವಸೆಯನ್ನು ಪಡೆಯಲು ಈ ಪ್ರಿಯ ಭಕ್ತಿಪಾಠದ ಪುಟಗಳನ್ನು ಓದುತ್ತಾರೆ.\u003c\/p\u003e\n\u003cp class=\"p2\"\u003eಹೆಚ್ಚಿನ ಮಾಹಿತಿಗಾಗಿ \u003cspan class=\"s1\"\u003e\u003cb\u003eodbm.org\u003c\/b\u003e\u003c\/span\u003e ಗೆ ಭೇಟಿ ನೀಡಿ.\u003c\/p\u003e\n\u003cp class=\"p4\"\u003eನಮ್ಮ ಆನ್ಲೈನ್ ಮಳಿಗೆಯಾದ \u003cspan class=\"s1\"\u003e\u003cb\u003ewww.dhdindia.in\u003c\/b\u003e\u003c\/span\u003e ಗೆ ಸಹ ಭೇಟಿ ನೀಡಿ.\u003c\/p\u003e","brand":"Discovery House Distributors Pvt Ltd","offers":[{"title":"Default Title","offer_id":49066282483931,"sku":"NA428","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0430\/4522\/4598\/files\/AE2027Kannada_FrontCover.png?v=1785916178","url":"https:\/\/dhdindia.in\/products\/our-daily-bread-annual-edition-kannada-2027","provider":"Discovery House Distributors Pvt Ltd","version":"1.0","type":"link"}